Kannada Video Status 2022
ID: com.singularity.videostatus
-
Phiên bản:
Varies with device
-
Cập nhật:
2019-02-07
Tải file APK ngay
Đảm bảo cài đặt an toàn, không thêm quảng cáo hay phần mềm độc hại
Mô tả của Kannada Video Status 2022
★ " ಕನ್ನಡ ಸ್ಟೇಟಸ್ ಡಿಪಿ ಆಪ್ " ಈಗ " ಎರಡೂವರೆ ಲಕ್ಷಕ್ಕೂ " ಹೆಚ್ಚು ಡೌನ್ಲೋಡ್ಸ್ ಆಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ,ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹವೇ ಕಾರಣ,.. ಹೀಗೆ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ,
ಹಾಗೂ
★ ನಾವು ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ " ಕನ್ನಡ ವೀಡಿಯೋಸ್ ಸ್ಟೇಟಸ್ " ಆಪನ್ನು ಬಿಡುಗಡೆಗೊಳಿಸಿದ್ದೇವೆ.
★ ಇಲ್ಲಿ ನಿಮ್ಮ ಬಳಿ ಇರುವ ಅತ್ಯುತ್ತಮವಾದ ವಿಡಿಯೋ ಸ್ಟೇಟಸ್ ಗಳನ್ನು ಮತ್ತು gifಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಪ್ರತಿದಿನ ಹೊಚ್ಚಹೊಸ ವೀಡಿಯೋಸ್ ಸ್ಟೇಟಸ್ ಗಳನ್ನು ನೀವು ಪಡೆಯಬಹುದು
★ ಪ್ರೀತಿ, ವಿಫಲ ಪ್ರೇಮ, ಕಾಮಿಡಿ, ಪ್ರೇರಣೆ, ರೋಮ್ಯಾಂಟಿಕ್, ಜಾನಪದ,ಸ್ಟಂಟ್ಸ್, ಟ್ರೋಲ್ ವೀಡಿಯೋಸ್ , ಡಬ್ಸ್ಮ್ಯಾಶ್ , ಫಿಲಂ ಡೈಲಾಗ್ಸ್ , ಅಡುಗೆ , ಲವ್ ಪ್ರಪೋಸಲ್ , ದೈವಭಕ್ತಿ , ಹೀಗೆ ಹಲವಾರು ಕೆಟಗರಿಗಳಲ್ಲಿ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ.
★ ನೀವು ನಿಮ್ಮ ಸ್ನೇಹಿತರನ್ನು ಹಿಂಬಾಲಿಸಬಹುದು.
★ ಇತರೆ ಸೋಶಿಯಲ್ ನೆಟ್ ವರ್ಕ್ ಗಳೊಂದಿಗೆ ವಿಡಿಯೋಸ್ ಗಳನ್ನು ಹಂಚಿಕೊಳ್ಳಬಹುದು.
★ ನಿಮಗೆ ನಮ್ಮ ಆಫ್ ಇಷ್ಟವಾದರೆ... ದಯವಿಟ್ಟು ಗೂಗಲ್ ಪ್ಲೇ ಸ್ಟೋರ್ ಸ್ಟೋರಿನಲ್ಲಿ ರೇಟಿಂಗ್ ಮತ್ತು ರಿವ್ಯೂಸ್ ನೀಡಿರಿ.
ಕಡೆಯದಾಗಿ..." ಎಲ್ಲಾದರು ಇರು,ಎಂತಾದರು ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು .." " ಕನ್ನಡವೇ ಸತ್ಯ , ಕನ್ನಡವೇ ನಿತ್ಯ ".
" ಜೈ ಕರ್ನಾಟಕ ಮಾತೆ ".

Xem thêm
Kannada Video Status 2022 Varies with device APK cho Android Varies with device+
Phiên bản | Varies with device cho Android Varies with device+ |
Cập nhật | 2019-02-07 |
Lượt tải | 10.000++ |
Kích thước tập tin | 7.388.806 bytes |
Quyền | xem các quyền |
Cập nhật mới |
-ಕನ್ನಡದ ಅತ್ಯುತ್ತಮವಾದ ಸ್ಟೇಟಸ್ ಗಳನ್ನು ಪ್ರತಿದಿನ ಪಡೆಯಿರಿ. -ನೂರಾರು ವೀಡಿಯೋಸ್ ಗಳನ್ನು ಅಪ್ ಲೋಡ್ ಮಾಡಲಾಗಿದೆ. -ಬಹುಭಾಷಾ ಆಯ್ಕೆ. -ತಮ್ಮ ಬಳಿ ಇರುವ ಅತ್ಯುತ್ತಮ ವೀಡಿಯೋಸ್ ಸ್ಟೇಟಸ್ ಗಳನ್ನು ಮತ್ತು Gif ಗಳನ್ನು ಆಪ್ ನ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳಬಹುದು. -ಇತರರನ್ನು ಹಿಂಬಾಲಿಸಿರಿ ಇತರರ ವೀಡಿಯೋಸ್ ಗಳಿಗೆ ಪ್ರತಿಕ್ರಿಯೆ ನೀಡಬಹುದು -ಟ್ಯಾಗ್ ಮುಖಾಂತರ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಸುಲಭವಾಗಿ ಹುಡುಕಿರಿ -ಪ್ರೊ ವರ್ಷನ್ ನಿಂದಾಗಿ ಜಾಹಿರಾತು ರಹಿತವಾದ ಆಪ್ ಅನ್ನು ಬಳಸಬಹುದು |
Tương tự "Kannada Video Status 2022"
Được yêu thích
Xem thêm