Cover Image of 下载 UPP PRAJAAKEEYA  APK

4.8/5 - 7.623 选票

ID: com.app.prajaakeeya

立即下载 APK

的描述 UPP PRAJAAKEEYA


ಅಧಿಕೃತ ಮೊಬೈಲ್ ಅಪ್ಲಿಕೇಶನ್ ಉತ್ತಮ ಪ್ರಜಾಕೀಯ ಪಕ್ಷ®
ನೋಂದಣಿ ಸಂಖ್ಯೆ,: 56 / 108 / 2018-18 / PPS-I dated 08.05.2018
----------------------------------------------------------------------
ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ, ಇಲ್ಲಿ:
1. ನಗದುರಹಿತ ಪಕ್ಷ. (ಪಾರ್ಟಿ ಫಂಡ್ ಇಲ್ಲ) ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ.
(ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ.)
2. ಕಾರ್ಯಕರ್ತರು ಇಲ್ಲ
3. ಪ್ರಾದೇಶಿಕ ಕಛೇರಿಗಳಿಲ್ಲ
4. ಮೆರವಣಿಗೆ / ರ್ಯಾಲಿ / ಬ್ಯಾನರ್‌ಗಳು / ಜನರನ್ನು ಒಟ್ಟುಗೂಡಿಸುವಿಕೆ ಇಲ್ಲ
5. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮನ್ನು ಕನಿಷ್ಟ  ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ
6. ಯಾರನ್ನೂ ದೂಷಿಸುವುದಿಲ್ಲ (ದೂಷಿಸುವ ಬದಲು ನಾವು ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ)
7. ಸುಳ್ಳು ಭರವಸೆಗಳಿಲ್ಲ
8. ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ
9. ರಾಜಕೀಯ ಲಾಭಕ್ಕಾಗಿ ಮಾಡುವ  ಸಮಾಜಸೇವೆ ಇರುವುದಿಲ್ಲ

ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು,
1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)… ಅವರು ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ.
2.ಪ್ರಾಮಾಣಿಕ ಮತದಾರರು (ಪ್ರಜೆಗಳು) ...  ನಿಜವಾದ ಸಿದ್ಧಾಂತಕ್ಕೆ ಮಾತ್ರ ಮತ ಹಾಕಬೇಕು.

----------------------------------------------------------------------
Official Mobile Application of Uttama Prajaakeeya Party®
Regn. No.56 / 108 / 2018-18 / PPS-I dated 08.05.2018
----------------------------------------------------------------------------------------
Since Uttama Prajakeeya party is Voter’s party, here:
1. Cash less Party (No party fund) Party does not collect cash / funds in any form.
(Inevitable expenses for function of the party borne by party president only)
2. No Karyakarthas.
3. No regional offices / branch offices.
4. No Processions / Rallies / Banners / Aggregations (crowds gathering) etc.
5. Candidates who contest in elections are advised to limit themselves to minimal expenses only.
6. No blame games
(We believe in finding solutions instead of blaming)
7. No False promises.
8. No protests for political benefits.
9. No social service for political benefits.

In a pure form of democracy we need,
1.Honest Workers (candidates)… who should work for mere salaries.
2. Honest Voters (people)… who should vote only for true ideologies.
展示更多
  • 类别

    社会的
  • 穿上它:

    Go Google Play com.app.prajaakeeya
  • 要求:

    Android Varies with device+

UPP PRAJAAKEEYA Varies with device APK 为了 Android Varies with device+

版本 Varies with device 为了 Android Varies with device+
更新于 2023-03-14
安装 100.000++
文件大小 2.334.436 bytes
权限 查看权限
什么是新的 Fixed "Please install Chrome Stable 72 or later"
Fixed bugs

版本历史:

展示更多
命中 APK
展示更多